ಜೆಇಇ ಮೇನ್ಸ್ : ಸದ್ಯದಲ್ಲೇ ಹೊರಬೀಳಲಿದೆ, ಫೆಬ್ರವರಿ ಪರೀಕ್ಷೆ ಫಲಿತಾಂಶ

ನವದೆಹಲಿ: ಜಾಯಿಂಟ್ ಎಂಟ್ರೆನ್ಸ್ ಮೇನ್ ಎಕ್ಸಾಂ 2021 (ಜೆಇಇ ಮೇನ್) ರ ಫೆಬ್ರವರಿ ಪರೀಕ್ಷೆಗಳ ಫಲಿತಾಂಶ ಸದ್ಯದಲ್ಲೇ ಪ್ರಕಟವಾಗಲಿದೆ. ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶಕ್ಕಾಗಿ ನಡೆಸುವ ಜೆಇಇ ಪರೀಕ್ಷೆಗಳ ಮೊದಲ ಹಂತದಲ್ಲಿ ಭಾಗವಹಿಸಿದ ಸುಮಾರು 6 ಲಕ್ಷ ವಿದ್ಯಾರ್ಥಿಗಳ ಪರ್ಸೆಂಟೈಲ್ ರಾಂಕ್ ವಿವರಗಳು ಇಂದು ಅಥವಾ ನಾಳೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಜೆಇಇ 2021ಕ್ಕೆ ದೇಶದಾದ್ಯಂತ ಸುಮಾರು 22 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಫೆಬ್ರವರಿಯಲ್ಲಿ 6.05 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇವರ ಪರ್ಸೆಂಟೈಲ್ ವಿವರಗಳು ಸದ್ಯದಲ್ಲೇ … Continue reading ಜೆಇಇ ಮೇನ್ಸ್ : ಸದ್ಯದಲ್ಲೇ ಹೊರಬೀಳಲಿದೆ, ಫೆಬ್ರವರಿ ಪರೀಕ್ಷೆ ಫಲಿತಾಂಶ