ನಕಲಿ ನಂಬರ್ ಪ್ಲೇಟ್ ದಂಧೆ; ರೋಚಕ ಟ್ವಿಸ್ಟ್ ಕೊಟ್ಟ ಹೈಗ್ರೌಂಡ್ ಪೊಲೀಸರು

ಬೆಂಗಳೂರು: ನಕಲಿ ನಂಬರ್ ಪ್ಲೇಟ್ ದಂಧೆ ಹಿಂದೆ ಜೆಡಿಎಸ್ ಮುಖಂಡನೋರ್ವ ಇರುವ ಬಗ್ಗೆ ಹೈಗ್ರೌಂಡ್​ ಪೊಲೀಸರು ಭಾರೀ ಟ್ವಿಸ್ಟ್​ ನೀಡಿದ್ದಾರೆ. ಅದಲ್ಲದೇ ಬಂಧನಕ್ಕೆ ಒಳಗಾದ ವ್ಯಕ್ತಿ ಟಿಕೆಟ್​ ಆಕಾಂಕ್ಷಿಯೂ ಆಗಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾರಿನ ನಂಬರ್ ಪ್ಲೇಟ್​​ ಮೇಲೆ ‘ಪಪ್ಪಾ’ ಎಂದು ಬರೆಸಿದವನಿಗೆ ಬಿತ್ತು ದಂಡ ಎಂಎಲ್​ಸಿ ಬೋಜೆಗೌಡ ಕಾರು ನಂಬರ್ ಪ್ಲೇಟ್ ನಕಲಿ ಮಾಡಿದ ಪ್ರಕರಣಕ್ಕೆ ಹೈಗ್ರೌಂಡ್ ಪೊಲೀಸರು ರೋಚಕ ಟ್ವಿಸ್ಟ್ ಕೊಟ್ಟಿದ್ದು ಜೆಡಿಎಸ್ ಎಂಎಲ್​ಸಿ ಕಾರ್ ಕೇಸ್​ನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈಗ … Continue reading ನಕಲಿ ನಂಬರ್ ಪ್ಲೇಟ್ ದಂಧೆ; ರೋಚಕ ಟ್ವಿಸ್ಟ್ ಕೊಟ್ಟ ಹೈಗ್ರೌಂಡ್ ಪೊಲೀಸರು