ಜೆಡಿಎಸ್ ಮುಖಂಡನಾದ್ರೆ ಏನಂತೆ? ಅಕ್ರಮ ಸಂಬಂಧ ಹೊಂದಿದ್ದರೆ ಬೀಳುತ್ತೆ ಗೂಸಾ!

ಕಲಬುರಗಿ: ಕೆಲವೊಂದು ಬಾರಿ ಅಧಿಕಾರ ಹೊಂದಿದ್ದೇವೆ ಎಂದು ಭಾವಿಸುವ ಕೆಲವರು, ಸಾಮಾಜಿಕ ನಿಯಮಗಳನ್ನು ಮೀರಿ ನಡೆಯುತ್ತಾರೆ. ಅಂತಹವರಿಗೆ ಜನರೇ ತಕ್ಕ ಪಾಠವನ್ನೂ ಕಲಿಸಿಬಿಡುತ್ತಾರೆ. ಅಂತಹ ಘಟನೆ ನಿನ್ನೆ ರಾತ್ರಿ ಕಲಬುರಗಿಯಲ್ಲಿ ನಡೆದಿದೆ. ಇದನ್ನೂ ಓದಿ: 10 ಶಾಸಕರ ಸಸ್ಪೆಂಡ್​: ಕಲಾಪ ಬಹಿಷ್ಕರಿಸಿ ಸ್ಪೀಕರ್​ ವಿರುದ್ಧ ಬಿಜೆಪಿ, ಜೆಡಿಎಸ್​ನಿಂದ ರಾಜ್ಯಪಾಲರಿಗೆ ದೂರು ಮಹಿಳೆ ಜೊತೆ ಅಕ್ರಮ ಸಂಭಂಧ ಹೊಂದಿದ್ದ ಜೆಡಿಎಸ್ ಮುಖಂಡನಿಗೆ ಜನರೇ ಗೂಸಾ ನೀಡಿದ್ದಾರೆ. ಈ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿ ನಡೆದಿದೆ. ಕಲಬುರಗಿ … Continue reading ಜೆಡಿಎಸ್ ಮುಖಂಡನಾದ್ರೆ ಏನಂತೆ? ಅಕ್ರಮ ಸಂಬಂಧ ಹೊಂದಿದ್ದರೆ ಬೀಳುತ್ತೆ ಗೂಸಾ!