ಜೆಡಿಎಸ್​ ಡಿಮ್ಯಾಂಡೆಡ್​ ಪಾರ್ಟಿ ಎಂದ ರೇವಣ್ಣ; ಹೌದು ಎಂದು ಒಪ್ಪಿದ್ರು ಸಿದ್ದರಾಮಯ್ಯ, ಈಶ್ವರಪ್ಪ!

ಬೆಂಗಳೂರು: ರಾಜಕೀಯದಲ್ಲಿ ಸಂದರ್ಭಾನುಸಾರ ಒಮ್ಮೊಮ್ಮೆ ಒಂದೊಂದು ಪಕ್ಷಕ್ಕೆ ಬೇಡಿಕೆ ಬರುತ್ತದೆ. ಈಗ ಎಲ್ಲಿ-ಯಾವ ಪಕ್ಷ ಡಿಮ್ಯಾಂಡೆಡ್ ಪಾರ್ಟಿ ಎಂಬ ಬಗ್ಗೆ ಅಧಿವೇಶನದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ಜೆಡಿಎಸ್​ನಲ್ಲಿದ್ದವರನ್ನು ಕಾಂಗ್ರೆಸ್​ಗೆ ಸೇರಿಸಿಕೊಂಡ ಬಗ್ಗೆ ನೇರವಾಗಿ ಯಾರ ಹೆಸರನ್ನೂ ಉಲ್ಲೇಖಿಸದೆ ಊರಿನ ಹೆಸರನ್ನು ಪ್ರಸ್ತಾಪಿಸಿದ ಜೆಡಿಎಸ್​ ನಾಯಕ ಎಚ್​.ಡಿ. ರೇವಣ್ಣ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲೆಳೆದರು. ನೀವು ಕಾಂಗ್ರೆಸ್​​ನವರು ಸಿಂದಗಿ ಹಾಗೂ ಶಿವಮೊಗ್ಗದಲ್ಲಿ ನಮ್ಮ ಪಕ್ಷದವರನ್ನು ಅಭ್ಯರ್ಥಿ ಆಗಿ ಹುಡುಕಿದ್ದೀರಿ ಎಂದು ಪರೋಕ್ಷವಾಗಿ ಮಧು ಬಂಗಾರಪ್ಪ, ಅಶೋಕ್ … Continue reading ಜೆಡಿಎಸ್​ ಡಿಮ್ಯಾಂಡೆಡ್​ ಪಾರ್ಟಿ ಎಂದ ರೇವಣ್ಣ; ಹೌದು ಎಂದು ಒಪ್ಪಿದ್ರು ಸಿದ್ದರಾಮಯ್ಯ, ಈಶ್ವರಪ್ಪ!