ಬಾಲಿವುಡ್​ನಲ್ಲಿ ದಾಖಲೆ ಬರೆದ ಜವಾನ್​; ಮೊದಲ ದಿನ ಗಳಿಸಿದ್ದೆಷ್ಟು ಗೊತ್ತಾ?

ಮುಂಬೈ: ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ ನಟನೆಯ ಬಹು ನಿರೀಕ್ಷಿತ ಜವಾನ್ ಚಿತ್ರವು ಗುರುವಾರ ವಿಶ್ವದಾದ್ಯಂತೆ ತೆರೆ ಕಂಡಿದ್ದು, ಭರ್ಜರಿ ಒಪನಿಂಗ್​ ಪಡೆದುಕೊಂಡಿದೆ. ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ 129.6 ಕೋಟಿ ಕಲೆಕ್ಷನ್​ ಮಾಡುವ ಮೂಲಕ ಬಾಲಿವುಡ್​ ಇತಿಹಾಸದಲ್ಲೇ ಶಾರುಖ್​ ನಟನೆಯ ಸಿನಿಮಾ ಹೊಸ ದಾಖಲೆ ಬರೆದಿದೆ. ಇದನ್ನೂ ಓದಿ: ಘೋಸಿ ಉಪಚುನಾವಣೆ ಗೆಲುವು; ಇಲ್ಲಿಂದಲ್ಲೇ ಬಿಜೆಪಿಯ ಪತನ ಆರಂಭವೆಂದ ಅಖಿಲೇಶ್​ ಯಾದವ್ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ನಿರ್ಮಾಣ ಸಂಸ್ಥೆ ಇಷ್ಟು ದೊಡ್ಡ … Continue reading ಬಾಲಿವುಡ್​ನಲ್ಲಿ ದಾಖಲೆ ಬರೆದ ಜವಾನ್​; ಮೊದಲ ದಿನ ಗಳಿಸಿದ್ದೆಷ್ಟು ಗೊತ್ತಾ?