ಅನಿಮಲ್​ ತರಹದ ಚಿತ್ರಗಳ ಸಕ್ಸಸ್​ ಬಹಳ ಡೇಂಜರಸ್​: ಜಾವೇದ್ ಅಖ್ತರ್

ಮುಂಬೈ: ಕಳೆದ ವರ್ಷದ ಅಂತ್ಯದಲ್ಲಿ ​ ನಟ ರಣಬೀರ್​ ಕಪೂರ್​, ಸಂದೀಪ್​ ರೆಡ್ಡಿ ವಂಗಾ ಕಂಬಿನೇಷನ್​ನ ಅನಿಮಲ್​ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಚಿತ್ರವು ಬ್ಲಾಕ್​ಬಸ್ಟರ್​ ಎನ್ನಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನು ಅನಿಮಲ್​ನಂತಹ ಚಿತ್ರಗಳ ಸಕ್ಸಸ್​ ಬಹಳ ಡೇಂಜರಸ್​ ಎಂದು ಹೇಳುವ ಮೂಲಕ ಬಾಲಿವುಡ್​ನ ಹಿರಿಯ ಸಾಹಿತಿ ಜಾವೇದ್​ ಅಖ್ತರ್​ ಅಸಮಾಧಾನ ಹೊರಹಾಕಿದ್ದಾರೆ. ಇವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. … Continue reading ಅನಿಮಲ್​ ತರಹದ ಚಿತ್ರಗಳ ಸಕ್ಸಸ್​ ಬಹಳ ಡೇಂಜರಸ್​: ಜಾವೇದ್ ಅಖ್ತರ್