2020ರಲ್ಲಿ ವಿರಾಟ್ ಕೊಹ್ಲಿಗಿಂತ ಬುಮ್ರಾಗೆ ಜಾಸ್ತಿ ಸಂಬಳ!

ಬೆಂಗಳೂರು: ಮೂರು ಕ್ರಿಕೆಟ್ ಪ್ರಕಾರದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಎನಿಸಿರುವ ಜಸ್‌ಪ್ರೀತ್ ಬುಮ್ರಾ 2020ರ ಕ್ಯಾಲೆಂಡರ್ ವರ್ಷದಲ್ಲಿ ಬಿಸಿಸಿಐನಿಂದ ಗರಿಷ್ಠ ಸಂಬಳ ಪಡೆದ ಕ್ರಿಕೆಟಿಗ ಎನಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನೂ ಬುಮ್ರಾ ಮೀರಿಸಿರುವುದು ವಿಶೇಷವಾಗಿದೆ. ಜಾಹೀರಾತುಗಳಿಂದ ಗಳಿಸಿದ ಸಂಭಾವನೆಗಳನ್ನು ಲೆಕ್ಕ ಹಾಕಿದರೆ ಒಟ್ಟು ಆದಾಯದಲ್ಲಿ ವಿರಾಟ್ ಕೊಹ್ಲಿ ಅವರೇ ಶ್ರೀಮಂತರಾಗಿದ್ದಾರೆ. ಆದರೆ ಬರೀ ಕ್ರಿಕೆಟ್ ಆಟಕ್ಕಾಗಿ ಬಿಸಿಸಿಐನಿಂದ ಗಳಿಸಿದ ಸಂಭಾವನೆಯ ವಿಚಾರದಲ್ಲಿ ಕೊಹ್ಲಿಗಿಂತ ಬುಮ್ರಾ ಹೆಚ್ಚು ಸಂಪಾದನೆ ಮಾಡಿದ್ದಾರೆ. ಇದನ್ನೂ ಓದಿ: … Continue reading 2020ರಲ್ಲಿ ವಿರಾಟ್ ಕೊಹ್ಲಿಗಿಂತ ಬುಮ್ರಾಗೆ ಜಾಸ್ತಿ ಸಂಬಳ!