ನಾಲ್ಕನೇ ಮದುವೆಯಾದ್ರಾ ಖ್ಯಾತ ಗಾಯಕ ಅನೂಪ್​ ಜಲೋಟ?

ಮುಂಬೈ: ಗಜಲ್​ ಗಾಯನದಲ್ಲಿ ದೊಡ್ಡ ಹೆಸರು ಮಾಡಿರುವ ಗಾಯಕರಲ್ಲಿ ಅನೂಪ್​ ಜಲೋಟ ಸಹ ಒಬ್ಬರು. 67 ವರ್ಷದ ಅನೂಪ್​ ಇದುವರೆಗೂ ಮೂರು ಬಾರಿ ಮದುವೆಯಾಗಿದ್ದಾರೆ. ಆದರೆ, ಮೂರೂ ಮದುವೆಗಳು ಡೈವೋರ್ಸ್​ನಲ್ಲಿ ಅಂತ್ಯವಾಗಿವೆ. ಇದೀಗ ಅವರು ಇನ್ನೊಂದು ಮದುವೆಯಾಗಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಇದನ್ನೂ ಓದಿ: VIDEOS| ಹರಿಪ್ರಿಯಾ ಹೊಸ ಹೊಸ ಅವತಾರಗಳು… ಅನೂಪ್​ ಜಲೋಟ ಮದುವೆಯಾಗಿದ್ದಾರೆನ್ನುವ ಹುಡುಗಿಯ ಹೆಸರು ಜಸ್ಲೀನ್​ ಮತಾರು. ಅನೂಪ್​ ಮತ್ತು ಜಸ್ಲೀನ್​ ಕಳೆದ ವರ್ಷ ‘ಬಿಗ್​ ಬಾಸ್​’ನಲ್ಲಿ ಜೋಡಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ … Continue reading ನಾಲ್ಕನೇ ಮದುವೆಯಾದ್ರಾ ಖ್ಯಾತ ಗಾಯಕ ಅನೂಪ್​ ಜಲೋಟ?