ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡ ಜಪಾನ್​ನ ಮೊದಲ ಖಾಸಗಿ ರಾಕೆಟ್..!

ಟೋಕಿಯೋ: ಜಪಾನ್‌ನ ಮೊದಲ ಖಾಸಗಿ ರಾಕೆಟ್ ಉಡಾವಣೆ ವಿಫಲವಾಗಿದೆ. ರಾಕೆಟ್​ ಲಾಂಚ್​ಪ್ಯಾಡ್​ಗೆ ಸಮೀಪದಲ್ಲೇ ಸ್ಫೋಟಿಸಿದೆ. ಇದರೊಂದಿಗೆ ಖಾಸಗಿ ರಾಕೆಟ್​ ಸಹಾಯದೊಂದಿಗೆ ಉಪಗ್ರಹಗಳನ್ನು ವೇಗವಾಗಿ ಕಕ್ಷೆಗೆ ಸೇರಿಸುವ ಆ ದೇಶದ ಕನಸು ಕನಸಾಗೇ ಉಳಿಯಿತು. ಇದನ್ನೂ ಓದಿ:  VIDEO | ರಸ್ತೆ ಬದಿಯಲ್ಲಿ ಗ್ರಾಹಕರಿಗೆ ಐಸ್ ಗೋಲಾ ವಿತರಿಸಿದ ಆಯೇಶಾ; ವೀಕ್ಷಿಸಲು ಹರಿದು ಬಂದ ಜನರ ದಂಡು ಪಶ್ಚಿಮ ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ನ ಲಾಂಚ್ ಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಸುಮಾರು 60 ಅಡಿ ಎತ್ತರದ ಕೈರೋಸ್ … Continue reading ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡ ಜಪಾನ್​ನ ಮೊದಲ ಖಾಸಗಿ ರಾಕೆಟ್..!