ನೋಡ ನೋಡುತ್ತಲೇ ಕ್ಯಾಮೆರಾ ಮುಂದೆ ಮಾಯವಾದ ಮಹಿಳೆ! ಈ ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ

ಟೊಕಿಯೋ: ಜಗತ್ತೇ ಬೆರಗಾಗಿ ನೋಡುವಂತಹ ಸಾಧನವೊಂದನ್ನು ಜಪಾನ್​ ದೇಶದ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಕ್ಯಾಮೆರಾ ಮುಂದೆ ಮಾಯವಾಗುವಂತ ಇನ್ವಿಸಿಬಲ್​ ಸಾಧನವನ್ನು ಕಂಡುಹಿಡಿದ್ದಾರೆ. ಬಟ್ಟೆಯ ಸಹಾಯದಿಂದ ಮಹಿಳೆಯೊಬ್ಬಳು ಕ್ಯಾಮೆರಾ ಮುಂದೆ ಮಾಯವಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಗ್ರೇಟ್​ ವಿಡಿಯೋಸ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ಜಪಾನ್ ವಿಜ್ಞಾನಿಗಳು ಇನ್ವಿಸಿಬಲ್​ ಸಾಧನ ಕಂಡುಹಿಡಿದಿದ್ದಾರೆ ಎಂದು ಅಡಿಬರಹ ನೀಡಲಾಗಿದೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದುವರೆಗೂ 12 ಮಿಲಿಯನ್​ಗೂ ಅಧಿಕ ವೀಕ್ಷಕೆ ಮತ್ತು 24 ಸಾವಿರಕ್ಕೂ … Continue reading ನೋಡ ನೋಡುತ್ತಲೇ ಕ್ಯಾಮೆರಾ ಮುಂದೆ ಮಾಯವಾದ ಮಹಿಳೆ! ಈ ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ