ಈ ರಾಜಕಾರಣಿ ಪಾರ್ಲಿಮೆಂಟ್​ಗೆ ಹಾಜರಾಗುತ್ತಿರಲಿಲ್ಲ ಎಂದು ವಜಾ ಮಾಡಿದರು!

ಜಪಾನ್​: ಈ ರಾಜಕಾರಣಿ ಪಾರ್ಲಿಮೆಂಟ್​ಗೆ ಹಾಜರಾಗುತ್ತಿರಲಿಲ್ಲ ಎಂದು ಅವರನ್ನು ವಜಾ ಮಾಡಲಾಗಿದೆ. ಇದು ಬಹು ಅಪರೂಪದ ಘಟನೆಯಾಗಿದ್ದು ಇದು ನಡೆದದ್ದು ಜಪಾನ್​ ದೇಶದಲ್ಲಿ. ಈ ಶಾಸಕ ಬರೇ ರಾಜಕಾರಣಿ ಆಗಿರದೇ ಯೂಟ್ಯೂಬರ್​ ಕೂಡ ಆಗಿದ್ದಾರೆ! ಇವರ ಹೆಸರು ಯೋಶಿಕಾಜು ಹಿಗಾಶಿತಾನಿ. ಅವರು ಆನ್‌ಲೈನ್​ ಜಗತ್ತಲ್ಲಿ GaaSyy ಎಂದೇ ಪರಿಚಿತರು. ಅನೇಕ ತಿಂಗಳುಗಳ ಕಾಲ ಸಂಸತ್ತಿಗೆ ಬರುತ್ತಲೇ ಇರಲಿಲ್ಲ ಎಂಬ ಕಾರಣಕ್ಕಾಗಿ ಕ್ಷಮೆಯಾಚಿಸಲು ಮಾರ್ಚ್‌ನಲ್ಲಿ ಅವರ ಆದೇಶಿಸಲಾಗಿತ್ತು. ಈ ಯೋಶಿಕಾಜು ಹಿಗಾಶಿತಾನಿ ಜತೆಗೆ ಸೀಜಿಕಾ ಜೋಶಿ (48), (ಆನ್​ಲೈನ್​ನಲ್ಲಿ … Continue reading ಈ ರಾಜಕಾರಣಿ ಪಾರ್ಲಿಮೆಂಟ್​ಗೆ ಹಾಜರಾಗುತ್ತಿರಲಿಲ್ಲ ಎಂದು ವಜಾ ಮಾಡಿದರು!