ಜಪಾನಿಯರ ಈ ಸಲಹೆಗಳನ್ನು ಅನುಸರಿಸಿದರೆ 100 ವರ್ಷಗಳ ಕಾಲ ಸುಂದರವಾಗಿ ಬದುಕಬಹುದು!

ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯು ದೀರ್ಘಾಯುಷಿಯಾಗಿ ಬಾಳಲು ಬಯಸುತ್ತಾನೆ. ಆದರೆ ಎಲ್ಲರೂ ಹೀಗೆ ಬದುಕಲು ಸಾಧ್ಯವಾಗುತ್ತಿಲ್ಲ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನರು ಮಾತ್ರ ದೀರ್ಘಾಯುಷ್ಯವನ್ನು ಹೊಂದುತ್ತಾರೆ. ಹೌದು, ನಿಮ್ಮ ಆಹಾರ ಕ್ರಮದ ಬಗ್ಗೆ ಗಮನಹರಿಸಿ, ಉತ್ತಮ ಆಹಾರ ಸೇವಿಸಿದಾಗ ಮಾತ್ರ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಜಪಾನ್ ದೇಶದಲ್ಲಿ 90 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 23 ಲಕ್ಷ ಜನರಿದ್ದಾರೆ. ಇವರಲ್ಲಿ 71,000 ಕ್ಕೂ ಹೆಚ್ಚು ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಿದ್ದಾರೆ. ಹಾಗಾದರೆ ಅವರ ದೀರ್ಘಾಯುಷ್ಯದ … Continue reading ಜಪಾನಿಯರ ಈ ಸಲಹೆಗಳನ್ನು ಅನುಸರಿಸಿದರೆ 100 ವರ್ಷಗಳ ಕಾಲ ಸುಂದರವಾಗಿ ಬದುಕಬಹುದು!