ಈ ಜನರಿಗೆ ನಗೋದು ಮರೆತು ಹೋಯ್ತು; ಈಗ ಟ್ರೈನಿಂಗ್ ಪಡೆಯುತ್ತಿದ್ದಾರೆ..!

ಜಪಾನ್​​: ಕೋವಿಡ್ ಸಾಂಕ್ರಾಮಿಕ ಜನರಲ್ಲಿ ಭಯ ಹಾಗೂ ಆತಂಕವನ್ನು ಸೃಷ್ಟಿ ಮಾಡಿತ್ತು. ಜನರು ಆರೋಗ್ಯ ಕಾಪಾಡಿಕೊಳ್ಳಲು ಹಲವು ಮಾರ್ಗಗಳನ್ನು ಅನುಸರಿಸಿದ್ದಾರೆ. ಸೋಂಕು ದೇಹ ಸೇರದಂತೆ ಮುಖವನ್ನು ಮುಖವಾಡಗಳ ಹಿಂದೆ ಮರೆಮಾಚಿಕೊಂಡು ಕೆಲವರು ಮೂರು ವರ್ಷಗಳ ನಂತರ ಮತ್ತೆ ನಗುವುದು ಹೇಗೆ ಎಂದು ಮರೆತಿದ್ದಾರೆ. ನಗುವುದನ್ನು ಕಲಿಸಲು ಜಪಾನಿಯರು ತಜ್ಞರಿಗೆ ಹಣ ನೀಡುತ್ತಿದ್ದಾರೆ. ಜಪಾನ್​​​ನಲ್ಲಿ ನಗುವುದು ಮತ್ತು ಹಲ್ಲುಗಳನ್ನು ತೋರಿಸುವುದು ಇಲ್ಲಿ ಕಡಿಮೆಯಾಗಿದೆ. ಇಲ್ಲಿ ಜನರು ಹೆಚ್ಚು ಬಾಯಿ ತೆಗೆಯದೆ ಜಪಾನಿ ಭಾಷೆಯಲ್ಲಿ ಮಾತನಾಡಬಹುದು. ಸ್ಮೈಲ್ ಎಜುಕೇಶನ್ ಟ್ರೇನರ್ … Continue reading ಈ ಜನರಿಗೆ ನಗೋದು ಮರೆತು ಹೋಯ್ತು; ಈಗ ಟ್ರೈನಿಂಗ್ ಪಡೆಯುತ್ತಿದ್ದಾರೆ..!