ಸೊಂಟದ ಭಾಗವನ್ನು ಎಡಿಟ್ ಮಾಡಿ ಫೋಟೊ ಪೋಸ್ಟ್ ಮಾಡಿದ ನಟಿ; ಕುದುರೆ ಕಾಲು ಎಂದು ಕಾಲೆಳೆದ ನೆಟ್ಟಿಗರು!

ನವದೆಹಲಿ: ಜಾಹ್ನವಿ ಕಪೂರ್, ತನ್ನ ಫೋಟೋವನ್ನು ಎಡಿಟ್‍ ಮಾಡಿ ಸೊಂಟದ ಆಕಾರವನ್ನು ಇನ್ನಷ್ಟು ಸುಂದರವಾಗಿಸಿ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಎಡಿಟ್‍ ಮಾಡಿದ ಕುರುಹುಗಳನ್ನು ಪತ್ತೆಹಚ್ಚಿದ ನೆಟ್ಟಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಈ ನಟಿಗೆ ‘ಸೊಂಟದ ವಿಷ್ಯ ಬ್ಯಾಡ’ ಎನ್ನುವವರು ಯಾರೂ ಇಲ್ಲವಾಗಿದ್ದಾರಾ ಎನ್ನುವ ಪ್ರಶ್ನೆ ಫೋಟೊ ನೋಡಿದಾಗ ಮೂಡುವುದಂತೂ ಸುಳ್ಳಲ್ಲ… ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟು ನಿರ್ದಯವಾಗಿ ಟ್ರೋಲ್ ಮಾಡಲಾಗುತ್ತಿದೆ ಎಂದರೆ ನಟಿಯದ್ದು ಕುದುರೆ ಕಾಲು ಎಂದು ಕಾಲೆಳೆದಿದ್ದಾರೆ. ಜಾಹ್ನವಿ ಕಪೂರ್, ತನ್ನ ಮುಂಬರುವ ಚಿತ್ರ … Continue reading ಸೊಂಟದ ಭಾಗವನ್ನು ಎಡಿಟ್ ಮಾಡಿ ಫೋಟೊ ಪೋಸ್ಟ್ ಮಾಡಿದ ನಟಿ; ಕುದುರೆ ಕಾಲು ಎಂದು ಕಾಲೆಳೆದ ನೆಟ್ಟಿಗರು!