ಹಳದಿ, ಗುಲಾಬಿ ಬಿಕಿನಿಯಲ್ಲಿ ಮಿಂಚಿದ ಜಾನ್ವಿ ಕಪೂರ್! ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿವೆ ಶ್ರೀದೇವಿ ಪುತ್ರಿಯ ಫೋಟೋಗಳು!

ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಎಂದೇ ಹೇಳಬೇಕು. ಹೌದು, ಅದರಲ್ಲಿಯೂ, ಹಾಟ್ ನಟಿಮಣಿಯರ ಮೈಮಾಟವನ್ನು ಬಿಕಿನಿಗಳಲ್ಲಿ ನೋಡಿ ಕಣ್ತುಂಬಿಕೊಳ್ಳುವ ಪಡ್ಡೆ ಹುಡುಗರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚು ಬಿಡಿ. ಇತ್ತೀಚೆಗೆ, ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ನಟಿ ಜಾನ್ವಿ ಕಪೂರ್ ಒಂದಿಷ್ಟು ಬಿಕಿನಿ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಸ್ವಿಮ್ಮಿಂಗ್​ ಪೂಲ್​ನಲ್ಲಿ ಹಳದಿ ಮತ್ತು ಗುಲಾಬಿ ಬಣ್ಣದ ಬಿಕಿನಿಗಳನ್ನು ತೊಟ್ಟು ಸಖತ್ ಎಂಜಾಯ್ ಮಾಡಿದ ಜಾನ್ವಿ ಕಪೂರ್, ಕೆಲವು ಹಾಟ್ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ನಂತರ, … Continue reading ಹಳದಿ, ಗುಲಾಬಿ ಬಿಕಿನಿಯಲ್ಲಿ ಮಿಂಚಿದ ಜಾನ್ವಿ ಕಪೂರ್! ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿವೆ ಶ್ರೀದೇವಿ ಪುತ್ರಿಯ ಫೋಟೋಗಳು!