ಬಾಡಿ ಫಿಟ್ಟಿಂಗ್​ ಡ್ರೆಸ್​ ಧರಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ಜಾಹ್ನವಿ ಕಪೂರ್​: ವಿಡಿಯೋ ವೈರಲ್​

ಮುಂಬೈ: ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​, ಮಾದಕ ಉಡುಗೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುವುದರ ಜೊತೆಗೆ ಟ್ರೋಲ್​ ಸಹ ಆಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಡ್ರೆಸ್​ ಕಾರಣದಿಂದಲೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾನ್ಯವಾಗಿ ಯಾವುದೇ ಉಡುಗೆ ತೊಟ್ಟರು ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಬೆರಗು ಮೂಡಿಸುವ ಜಾಹ್ನವಿ, ಈ ಬಾರಿ ಬೇರೆ ವಿಚಾರಕ್ಕೆ ಟ್ರೋಲ್​ ಆಗಿದ್ದಾರೆ. ನಿನ್ನೆ ಮುಂಬೈನ ನಿವಾಸದಿಂದ ಹೊರಬಂದ ಜಾಹ್ನವಿ, ನೀಲಿ ಬಣ್ಣದ ಬಾಡಿ ಫಿಟ್ಟಿಂಗ್​ ಥೈ ಸ್ಲಿಟ್ ಗೌನ್​ ಧರಿಸಿದ್ದರು. ಅಲ್ಲದೆ, … Continue reading ಬಾಡಿ ಫಿಟ್ಟಿಂಗ್​ ಡ್ರೆಸ್​ ಧರಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ಜಾಹ್ನವಿ ಕಪೂರ್​: ವಿಡಿಯೋ ವೈರಲ್​