ರೀಮೇಕ್​ ಆಗ್ತಿದೆಯಂತೆ ‘ತೇಜಾಬ್​’ … ಅನಿಲ್​-ಮಾಧುರಿ ಪಾತ್ರಗಳಲ್ಲಿ ರಣವೀರ್​, ಜಾಹ್ನವಿ?

ಮುಂಬೈ: ಬಾಲಿವುಡ್​ನಲ್ಲಿ ಹಳೆಯ ಹಿಟ್​ ಚಿತ್ರಗಳ ರೀಮೇಕ್​ ಪರ್ವ ಮುಂದುವರೆದಿದೆ. ಇತ್ತೀಚೆಗಷ್ಟೇ, ‘ಅಂಗೂರ್​’ ಚಿತ್ರದ ರೀಮೇಕ್​ ಆಗಿದ್ದ ‘ಸರ್ಕಸ್​’ ಬಿಡುಗಡೆಯಾಗಿ ಹೇಳಹೆಸರಿಲ್ಲದಂತೆ ಮಾಯವಾಗಿದೆ. ‘ರಾಮ್​ ಲಖನ್​’ ಚಿತ್ರದ ರೀಮೇಕ್​ ಚರ್ಚೆ ನಡೆಯುತ್ತಲೇ ಇದೆ. ಇದರ ಮಧ್ಯೆ, ಬಾಲಿವುಡ್​ನ ಸೂಪರ್​ ಹಿಟ್​ ಚಿತ್ರಗಳ ಪೈಕಿ ಒಂದಾದ ‘ತೇಜಾಬ್​’ ಸಹ ಈಗ ರೀಮೇಕ್​ ಆಗುತ್ತಿದೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಇದನ್ನೂ ಓದಿ: ಧಮ್​ ಇದ್ರೆ ಹೊಡಿ ನನ್ನ, ದಿಲ್​ ಇದ್ರೆ ತಡಿ ನನ್ನ … ಡಾಲಿ ಹೀಗೆ ಹೇಳಿದ್ದು ಯಾರಿಗೆ? … Continue reading ರೀಮೇಕ್​ ಆಗ್ತಿದೆಯಂತೆ ‘ತೇಜಾಬ್​’ … ಅನಿಲ್​-ಮಾಧುರಿ ಪಾತ್ರಗಳಲ್ಲಿ ರಣವೀರ್​, ಜಾಹ್ನವಿ?