ಜಾಹ್ನವಿ ಕಪೂರ್ ‘ಶಿಖು’ ಹಾರ ಧರಿಸಿದ್ದಕ್ಕಾಗಿ ಶಿಖರ್ ಪಹಾರಿಯಾ ಪ್ರತಿಕ್ರಿಯಿಸಿದ್ದು ಹೀಗೆ..!

ಹೈದರಾಬಾದ್: ಶಿಖರ್ ಪಹಾರಿಯಾನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾಳೆ ಎಂಬ ವದಂತಿಯಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆಗಾಗ್ಗೆ ಆತನೊಂದಿಗೆ ಕಾಣಿಸಿಕೊಂಡಿದ್ದಾಳೆ. ಇದರೊಂದಿಗೆ ಆಕೆ ಡೇಟಿಂಗ್ ಮಾಡುತ್ತಿರುವುದು ಬಹಳ ಸ್ಪಷ್ಟವಾಗಿದೆ. ಆದಾಗ್ಯೂ, ಇಬ್ಬರೂ ಇನ್ನೂ ಅಧಿಕೃತವಾಗಿ ಇದನ್ನು ಖಚಿತಪಡಿಸಿಲ್ಲ. ಈ ನಡುವೆ ಜಾಹ್ನವಿ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಈ ನಟಿಯ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಗಮನಾರ್ಹವಾದ ‘ಶಿಖು’ ಹಾರ ಹಾಕಿಕೊಂಡು ಹಾಟ್​ ಟಾಪಿಕ್​ ಆಗಿ ಗಮನ ಸೆಳೆದಿದ್ದಾಳೆ. ಇದನ್ನೂ ಓದಿ: ನಾಗ ಚೈತನ್ಯ ಜೊತೆ ಡೇಟಿಂಗ್..​? ಪ್ರೀತಿ ಬಗ್ಗೆ … Continue reading ಜಾಹ್ನವಿ ಕಪೂರ್ ‘ಶಿಖು’ ಹಾರ ಧರಿಸಿದ್ದಕ್ಕಾಗಿ ಶಿಖರ್ ಪಹಾರಿಯಾ ಪ್ರತಿಕ್ರಿಯಿಸಿದ್ದು ಹೀಗೆ..!