ಹಂಪಿ ಸುತ್ತಮುತ್ತ ಹೋಂ ಸ್ಟೇಗೆ ಅನುಮತಿ ನೀಡಿ: ಸದನದಲ್ಲಿ ಜನಾರ್ದನ ರೆಡ್ಡಿ ಒತ್ತಾಯ

ಬೆಂಗಳೂರು: ಹಂಪಿ ಸುತ್ತಮುತ್ತಲಿನ‌ ಹೋಂ ಸ್ಟೇಗೆ ಅನುಮತಿ ಕೊಡಿ ಎಂದು ಸದನದಲ್ಲಿ ಶಾಸಕ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ. ಶೂನ್ಯವೆಳೆಯಲ್ಲಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, “ಹಂಪಿಯಲ್ಲಿನ ಹೋಂ ಸ್ಟೇಗಳನ್ನ ತೆರವು‌ ಮಾಡಲಾಗಿದೆ. ಇದರಿಂದ ಎರಡು ಸಾವಿರ ಮಂದಿಗೆ ಉದ್ಯೋಗ ಇಲ್ಲದಂತಾಗಿದೆ. ಅಲ್ಲಿಗೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಹೀಗಾಗಿ ಅಲ್ಲಿ ಹೋಂಸ್ಟೇ ತೆರೆಯಲು ಜನರಿಗೆ ಅವಕಾಶ ಕೊಡಿ” ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಂಪಿ: ಜಿ- ೨೦ ಸಭೆಗೆ ಸಿಸಿಟಿವಿ ಕಣ್ಗಾವಲು ಇದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಉತ್ತರ … Continue reading ಹಂಪಿ ಸುತ್ತಮುತ್ತ ಹೋಂ ಸ್ಟೇಗೆ ಅನುಮತಿ ನೀಡಿ: ಸದನದಲ್ಲಿ ಜನಾರ್ದನ ರೆಡ್ಡಿ ಒತ್ತಾಯ