ಇನ್ನೇನು ಜಲ್ಲಿಕಟ್ಟು ಶುರುವಾಗುತ್ತೆ ಅಂದಾಗ ಅನುಮತಿ ಇಲ್ಲ ಎಂದರು; ಜನರಿಂದ ಪೊಲೀಸರ ಮೇಲೆಯೇ ಕಲ್ಲು ತೂರಾಟ!

ತಮಿಳುನಾಡು: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಎನ್ನುವುದು ಅತ್ಯಂತ ಜನಪ್ರಿಯ ಕ್ರೀಡೆ. ಈ ಹಿಂದೆ ಪೆಟಾ ಸಂಸ್ಥೆ ಅದರ ಮೇಲೆ ಪ್ರಾಣಿಹಿಂಸೆಯ ಆಕ್ಷೇಪಣೆ ಸಲ್ಲಿಸಿ ಅದೊಂದು ದೊಡ್ಡ ವಿವಾದವೇ ಆಗಿ ಹೋಗಿತ್ತು. ಇನ್ನೇನು ಜಲ್ಲಿಕಟ್ಟು ಸ್ಪರ್ಧೆ ಆರಂಭ ಆಗುತ್ತೆ ಎನ್ನುವಾಗ ಬಂದ ಪೊಲೀಸರು, ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದರು. ಸ್ಪರ್ಧೆಗೆ ಎಲ್ಲಾ ರೀತಿಯಲ್ಲಿ ತತಯಾರಾಗಿ ಬಂದಿದ್ದ ಜನರು ಇದರಿಂದ ಸಿಟ್ಟಿಗೇಳದೇ ಇರುತ್ತಾರಾ? ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನಿರಾಕರಿಸಿದ್ದಕ್ಕೆ ಜನರು ಹೆದ್ದಾರಿ ತಡೆ ನಡೆಸಿ, ಪೋಲೀಸರ ಮೇಲೆಯೇ ಕಲ್ಲು ತೂರಾಟ … Continue reading ಇನ್ನೇನು ಜಲ್ಲಿಕಟ್ಟು ಶುರುವಾಗುತ್ತೆ ಅಂದಾಗ ಅನುಮತಿ ಇಲ್ಲ ಎಂದರು; ಜನರಿಂದ ಪೊಲೀಸರ ಮೇಲೆಯೇ ಕಲ್ಲು ತೂರಾಟ!