ಮನೆ ಖಾಲಿ ಮಾಡಿಸಿದ ತಪ್ಪಿಗೆ 20ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಲೀಕ!

ಲಖನೌ: ಕೆಲವೊಂದು ಪ್ರಕರಣಗಳಲ್ಲಿ ತಮ್ಮದಲ್ಲದ ತಪ್ಪುಗಳಿಗೆ ಕೆಲವರು ಅಪರಾಧಿಗಳಾಗಿ ಶಿಕ್ಷೆ ಅನುಭವಿಸುವುದನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಇದೀಗ ಅಬದ್ಉಲ್​ ಅಯೂಬ್​ ಎಂಬ ವ್ಯಕ್ತಿಯೂ ತನ್ನದಲ್ಲದ ತಪ್ಪಿಗೆ ಭಾರೀ ದಂಡ ತೆತ್ತಿದ್ದು 20ವರ್ಷಗಳ ಸೆರೆವಾಸವನ್ನು ಅನುಭವಿಸಿ ಬಿಡುಗಡೆಯಾಗಿದ್ದಾರೆ. ಪ್ರಕರಣದ ಹಿನ್ನಲೆ ಅಬ್ದುಲ್​ ಅಯೂಬ್ ಅವರು ಕಟ್ಟಿಸಿದ ಮನೆಯಲ್ಲಿ ಪೊಲೀಸ್​​ ಪೇದೆ ಖರ್ಷಿದ್​ ಎಂಬುವವರು ಬಾಡಿಗೆಗೆ ವಾಸವಿದ್ದರು. ಸರಿಯಾದ ಸಮಯಕ್ಕೆ ಬಾಡಿಗೆ ಮೊತ್ತ ಪಾವತ್ತಿಸದ್ದಕ್ಕೆ ಅಯೂಬ್​ ಖುರ್ಷಿದ್​ನನ್ನು ಮನೆಯಿಮದ ಖಾಲಿ ಮಾಡಿಸಿದ್ದರು. 2003ರಲ್ಲಿ ಘಟನೆ ನಡೆದಿದ್ದು ಮಾಲೀಕ ಅಯೂಬ್​ ಪೊಲೀಸ್​ … Continue reading ಮನೆ ಖಾಲಿ ಮಾಡಿಸಿದ ತಪ್ಪಿಗೆ 20ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಲೀಕ!