ರಾಮ ಜಪ ಮಾಡಿದ ‘ರಾಬರ್ಟ್’ … ಶಂಕರ್ ಮಹಾದೇವನ್ ಧ್ವನಿಯಲ್ಲಿ ‘ಜೈ ಶ್ರೀರಾಮ್ …’

ರಾಮನವಮಿ ಪ್ರಯುಕ್ತ ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್ …’ ಹಾಡಿನ ಮುಂದುವರೆದ ಭಾಗವನ್ನು ಬಿಡುಗಡೆ ಮಾಡುವುದಕ್ಕೆ ಎರಡು ದಿನಗಳ ಹಿಂದೆ ನಿರ್ದೇಶಕ ತರುಣ್ ಸುಧೀರ್ ಘೋಷಿಸಿದ್ದರು. ಅದರಂತೆ ಗುರುವಾರ ಬೆಳಿಗ್ಗೆ ಯೂಟ್ಯೂಬ್‌ನ ಆನಂದ್ ಆಡಿಯೋ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗಿದೆ. ‘ಜೈ ಶ್ರೀರಾಮ್’ ಹಾಡು ಮಾರ್ಚ್ 9ರಂದೇ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿದೆ. ಅದಾದ ಮೇಲೆ ‘ದೋಸ್ತ’ ಎಂಬ ಇನ್ನೊಂದು ಹಾಡು ಸಹ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾದ ನಂತರವೂ ‘ಜೈ ಶ್ರೀರಾಮ್’ ಮತ್ತೊಮ್ಮೆ ಬಿಡುಗಡೆಯಾಗುತ್ತಿರುವುದಕ್ಕೆ ಕಾರಣವೂ ಇದೆ. ಪ್ರಮುಖವಾಗಿ, … Continue reading ರಾಮ ಜಪ ಮಾಡಿದ ‘ರಾಬರ್ಟ್’ … ಶಂಕರ್ ಮಹಾದೇವನ್ ಧ್ವನಿಯಲ್ಲಿ ‘ಜೈ ಶ್ರೀರಾಮ್ …’