ಮಂಜುನಾಥನ ರೆಕಾರ್ಡ್ ಮುರಿದ ಜಗ್ಗೇಶ್ … ಕೆಲಸವಿಲ್ಲದೆ 14 ಗಂಟೆ ನಿದ್ದೆ ಮಾಡಿದ ‘ನವರಸ ನಾಯಕ’

ಜಗ್ಗೇಶ್ ಅವರ ಚಿತ್ರಜೀವನದ ಬಹಳ ಮುಖ್ಯವಾದ ಚಿತ್ರ ಎಂದರೆ, ಅದು ‘ಎದ್ದೇಳು ಮಂಜುನಾಥ’. ಗುರುಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಜಗ್ಗೇಶ್ ಅವರು ಪರಮ ಸೋಮಾರಿಯಾಗಿ ನಟಿಸಿದ್ದರು. ಅವರ ಈ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಜಗ್ಗೇಶ್ ಅವರು ಮಂಜುನಾಥನ ದಾಖಲೆಯನ್ನು ರಿಯಲ್ ಲೈಫ್​ನಲ್ಲಿ ಮುರಿದಿದ್ದಾರೆ. ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಅವರು, 14 ಗಂಟೆಗಳ ಕಾಲ ನಿದ್ದೆ ಮಾಡುವ ಮೂಲಕ ‘ಎದ್ದೇಳು ಮಂಜುನಾಥ’ನ ರೆಕಾರ್ಡ್ ಮುರಿದಿದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ‘ಮಂಜುನಾಥನ … Continue reading ಮಂಜುನಾಥನ ರೆಕಾರ್ಡ್ ಮುರಿದ ಜಗ್ಗೇಶ್ … ಕೆಲಸವಿಲ್ಲದೆ 14 ಗಂಟೆ ನಿದ್ದೆ ಮಾಡಿದ ‘ನವರಸ ನಾಯಕ’