ಈ ಚಹಾವು ಆರೋಗ್ಯವನ್ನು ಕಾಪಾಡುವುದರ ಜತೆಗೆ ರೋಗನಿರೋಧಕತೆನ್ನು ಹೆಚ್ಚಿಸುತ್ತದೆ..

ಬೆಂಗಳೂರು: ಅನೇಕರು ಸಕ್ಕರೆ ಚಹಾದ ಬದಲಿಗೆ ಬೆಲ್ಲದ ಚಹಾ ಸೇವನೆ ಅಥವಾ ಕಷಾಯವನ್ನು ಕುಡಿಯಲು ಇಷ್ಟಪಡುತ್ತಾರೆ. ಒಂದು ಪಾತ್ರೆಯಲ್ಲಿ ನೀರು ಹಾಕಿ ಶುಂಠಿ, ಏಲಕ್ಕಿ, ತುಳಸಿ ಎಲೆಗಳು, ಶುಂಠಿ ಮತ್ತು ದಾಲ್ಟಿ ಹಾಕಿ ಕುದಿಸಿ. ಅದರ ನಂತರ, ಚಹಾ ಪುಡಿ ಮತ್ತು ಬೆಲ್ಲವನ್ನು ಬೆರೆಸಿ ಕುದಿಸಿ. ಈ ಚಹಾವನ್ನು ಸೋಸಿಕೊಂಡು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದನ್ನೂ ಓದಿ: ಪ್ರತಿದಿನ ಈ ಹಾಲನ್ನು ಕುಡಿದರೆ ತೂಕ ಕಡಿಮೆಯಾಗುವುದರ ಜತೆಗೆ ನಿಮ್ಮ ಮೂಳೆಗಳು ಗಟ್ಟಿಯಾಗುತ್ತವೆ..!ಆದರೆ ಬೆಲ್ಲದ ಚಹಾದಲ್ಲಿ ಹಾಲನ್ನು … Continue reading ಈ ಚಹಾವು ಆರೋಗ್ಯವನ್ನು ಕಾಪಾಡುವುದರ ಜತೆಗೆ ರೋಗನಿರೋಧಕತೆನ್ನು ಹೆಚ್ಚಿಸುತ್ತದೆ..