ಕ್ಯಾಪಿಟಲ್ ಹಿಲ್ ಮುತ್ತಿಗೆ, ಕೆಲವು ಪ್ರಶ್ನೆಗಳು| ಪ್ರೇಮಶೇಖರ ಅವರ ಜಗದಗಲ ಅಂಕಣ

ಜನವರಿ 6ರಂದು ವಾಷಿಂಗ್​ಟನ್​ನಲ್ಲಿ ನಡೆದ ದೊಂಬಿ, ಕ್ಯಾಪಿಟಲ್ ಹಿಲ್​ನಲ್ಲಿರುವ ಶಾಸನಸಭೆ ‘ಕಾಂಗ್ರೆಸ್’ನ ಎರಡೂ ಸದನಗಳಿಗೆ ಉದ್ರಿಕ್ತ ಜನಜಂಗುಳಿ ನುಗ್ಗಿ ಎಬ್ಬಿಸಿದ ದಾಂಧಲೆ ಸಹಜವಾಗಿಯೇ ಜಾಗತಿಕ ಸುದ್ದಿಯಾಗಿದೆ. ಜಾಗತಿಕ ರಾಜಕಾರಣದ ಬಹುದೊಡ್ಡ ನಿರ್ದೇಶಕ ಅಮೆರಿಕಾದಲ್ಲಿ ಅಧಿಕಾರದ ಹಸ್ತಾಂತರಕ್ಕೆ ಸಂಬಂಧಿಸಿದ ಅರಾಜಕತೆ ಎಲ್ಲೆಡೆ ಆತಂಕವನ್ನೂ ಉಂಟುಮಾಡಿದೆ. ಹಾಗೆ ನೋಡಿದರೆ ಈ ಬಗೆಯ ಅಶಾಂತಿ ಅನಿರೀಕ್ಷಿತವೇನೂ ಆಗಿರಲಿಲ್ಲ, ಕಾರಣರಹಿತವೂ ಆಗಿರಲಿಲ್ಲ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಅವ್ಯವಹಾರ ದೊಡ್ಡದಾಗಿ ಕೇಳಿಬಂದದ್ದು ಕಳೆದ ಬಾರಿ. ಫ್ಲಾರಿಡಾ ರಾಜ್ಯದಲ್ಲಿ ಡೆಮೋಕ್ರಾಟಿಕ್ ಅಭ್ಯರ್ಥಿಯಾದ ಹಿಲರಿ ಕ್ಲಿಂಟನ್​ರ ಪರವಾಗಿ … Continue reading ಕ್ಯಾಪಿಟಲ್ ಹಿಲ್ ಮುತ್ತಿಗೆ, ಕೆಲವು ಪ್ರಶ್ನೆಗಳು| ಪ್ರೇಮಶೇಖರ ಅವರ ಜಗದಗಲ ಅಂಕಣ