ಸುಕೇಶ್​ ನನ್ನ ಬದುಕು ಮತ್ತು ಕರಿಯರ್​ ಹಾಳು ಮಾಡಿದ … ಜಾಕ್​ಲೀನ್​ ಅಳಲು

ದೆಹಲಿ: ಮೊದಲೆಲ್ಲ ತನಗೂ ಸುಕೇಶ್​ಗೂ ಪರಿಚಯವೇ ಇಲ್ಲ ಎಂದು ಹೇಳುತ್ತಿದ್ದ ಬಾಲಿವುಡ್​ ನಟಿ ಜಾಕ್​ಲೀನ್​ ಫರ್ನಾಂಡಿಸ್​, ಈಗ ಒಂದೊಂದೇ ವಿಷಯಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸುರೇಶ್​ನಿಂದ ತನ್ನ ಬದುಕು ಮತ್ತು ಕೆರಿಯರ್ ಎರಡೂ ಹಾಳಾಯಿತು ಎಂದು ಅಲವತ್ತುಕೊಂಡಿದ್ದಾರೆ. ಇದನ್ನೂ ಓದಿ: ಕರಣ್​ ಜೋಹರ್​ಗೆ ‘RRR’ ಚಿತ್ರದ ಹಕ್ಕುಗಳನ್ನು ರಾಜಮೌಳಿ ಯಾಕೆ ಕೊಡಲಿಲ್ಲ? ಇಲ್ಲಿದೆ ಉತ್ತರ … 200 ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್​ ಚಂದ್ರಶೇಖರ್​ ವಿರುದ್ಧ ನಟಿ ಜಾಕ್​ಲೀನ್​ ರ್ನಾಂಡಿಸ್​ ದೆಹಲಿಯ ಪಟಿಯಾಲಾ ಹೌಸ್​ ಕೋರ್ಟ್​ನಲ್ಲಿ ಹೇಳಿಕೆ … Continue reading ಸುಕೇಶ್​ ನನ್ನ ಬದುಕು ಮತ್ತು ಕರಿಯರ್​ ಹಾಳು ಮಾಡಿದ … ಜಾಕ್​ಲೀನ್​ ಅಳಲು