ಇಂದೂ ನಡೆದಿದೆ ಜಾಕ್ವೆಲಿನ್​ ವಿಚಾರಣೆ; ಸಲ್ಮಾನ್​ರ ‘ದ-ಬಾಂಗ್​’ ಟೂರ್​​ನಿಂದ ನಟಿ ಔಟ್​​!

  ಮುಂಬೈ: ವಂಚಕ ಸುಕೇಶ್​ ಚಂದ್ರಶೇಖರ್​ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಪಡೆದ ಆರೋಪ ಎದರಿಸುತ್ತಿರುವ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​​ ಅವರನ್ನು ಎನ್​​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ) ಇಂದು(ಡಿ.9) ಕೂಡ ವಿಚಾರಣೆಗೆ ಗುರಿಪಡಿಸಲಿದೆ. 200 ಕೋಟಿ ರೂ. ಮೌಲ್ಯದ ಮನಿ ಲಾಂಡರಿಂಗ್​ ಪ್ರಕರಣದಲ್ಲಿ ವಾಣಿಜ್ಯೋದ್ಯಮಿಯೊಬ್ಬರ ಪತ್ನಿಯಿಂದ ಸುಲಿಗೆ ಮಾಡಿದ ಹಣವನ್ನು ಕಾನ್​ಮ್ಯಾನ್​ ಸುಕೇಶ್,​ ಜಾಕ್ವೆಲಿನ್​ಗೆ ಹಸ್ತಾಂತರಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಈ ತನಿಖೆ ನಡೆದಿದೆ. ನಿನ್ನೆ(ಡಿ.8) ಕೂಡ 7 ಗಂಟೆಗೂ ಹೆಚ್ಚು ಕಾಲ ಜಾಕ್ವೆಲಿನ್​ರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. … Continue reading ಇಂದೂ ನಡೆದಿದೆ ಜಾಕ್ವೆಲಿನ್​ ವಿಚಾರಣೆ; ಸಲ್ಮಾನ್​ರ ‘ದ-ಬಾಂಗ್​’ ಟೂರ್​​ನಿಂದ ನಟಿ ಔಟ್​​!