ರಾಮಮಂದಿರ ಸಾಂಸ್ಕೃತಿಕ ಸ್ವಾತಂತ್ರ್ಯದ ಪ್ರತೀಕ; ಜೆ.ನಂದಕುಮಾರ ಅಭಿಮತ

ಬೆಂಗಳೂರು : ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರವು ರಾಷ್ಟ್ರೀಯ ಸಾಂಸ್ಕೃತಿಕ ಸ್ವಾತಂತ್ರ್ಯದ ಪ್ರತೀಕ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ಜೆ.ನಂದಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಎನ್.ಆರ್. ಕಾಲನಿಯ ಡಾ. ಸಿ.ಅಶ್ವತ್ಥ್ ಕಲಾ ಭವನದಲ್ಲಿ ಮಂಥನ ಸಂಸ್ಥೆ ಆಯೋಜಿಸಿದ್ದ ಲೇಖಕಿ ರಶ್ಮೀ ಸಾಮಂತ್ ಅವರ ‘ರಾಮ ಜನ್ಮಭೂಮಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು. ಶ್ರೀರಾಮ ನಮ್ಮ ಧರ್ಮದ ನೈಜ ವಿಗ್ರಹ, ಸಕಲ ಸದ್ಗುಣಗಳ ಮೇಲ್ಪಂಕ್ತಿ. ಅಂತಹ ರಾಮ ಜನಿಸಿದ ಅಯೋಧ್ಯೆ ರಾಮನಿಗೇ ಸಲ್ಲಬೇಕೆಂದು ಅನೇಕರು ಪ್ರಾಣಾರ್ಪಣೆ … Continue reading ರಾಮಮಂದಿರ ಸಾಂಸ್ಕೃತಿಕ ಸ್ವಾತಂತ್ರ್ಯದ ಪ್ರತೀಕ; ಜೆ.ನಂದಕುಮಾರ ಅಭಿಮತ