VIDEO: ಅರೆನಗ್ನ ಸ್ಥಿತಿಯಲ್ಲಿ ಫಿಫಾ ವಿಶ್ವಕಪ್ ಪಂದ್ಯ ನೋಡಲು ಬಂದಾಕೆಗೆ ಇದೀಗ ಬಂಧನ ಭೀತಿ!

ಕತಾರ್​: ಅರಬ್​ ನಾಡಿನಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್​​​ ಕಪ್​ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. 2022ರ ವಿಶ್ವಕಪ್​ನಲ್ಲಿ 32 ದೇಶಗಳು ಭಾಗವಹಿಸುತ್ತಿದ್ದು, ಕತಾರ್ ನ ದೋಹಾಗೆ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಉಡುಪಿನ ವಿಚಾರವಾಗಿ ಕೆಲವೊಂದು ನಿಯಮಗಳನ್ನು ಮಂಡಳಿ ರೂಪಿಸಿತ್ತು. ನಿಯಮದಂತೆ ಮಹಿಳಾ ಅಭಿಮಾನಿಗಳು ಮೈ ತೋರಿಸುವಂತಹ ಬಟ್ಟೆಗಳನ್ನು ಧರಿಸಬಾರದೆಂದು ಸೂಚಿಸಲಾಗಿತ್ತು. ಅಭಿಮಾನಿಗಳು ತಮ್ಮ ಆಯ್ಕೆಯ ಬಟ್ಟೆಗಳನ್ನು ಧರಿಸಬಹುದು. ಆದರೆ ಕತಾರ್ ದೇಶದ ಕಾನೂನುಗಳನ್ನು ಗೌರವಿಸಿ, ತಮ್ಮ ದೇಹದ ಭಾಗಗಳನ್ನು ಮುಚ್ಚಬೇಕೆಂದು … Continue reading VIDEO: ಅರೆನಗ್ನ ಸ್ಥಿತಿಯಲ್ಲಿ ಫಿಫಾ ವಿಶ್ವಕಪ್ ಪಂದ್ಯ ನೋಡಲು ಬಂದಾಕೆಗೆ ಇದೀಗ ಬಂಧನ ಭೀತಿ!