ವಾಸನೆಯಿಂದ ಕರೊನಾ ಪರೀಕ್ಷೆ ಮಾಡಲು ಬರ್ತಿವೆ ಶ್ವಾನಗಳು! ಇನ್ನು ನಾಯಿಗಳದ್ದೇ ಕಾರುಬಾರು…

ವಾಷಿಂಗ್ಟನ್ : ವಿಶ್ವದೆಲ್ಲೆಡೆ ಈಗ ಕರೊನಾದ್ದೇ ಮಾತು. ಸೋಂಕಿತರ ಸಂಖ್ಯೆಯಂತೂ ಕೆಲವೆಡೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಆದರೆ ಈ ಪರಿಯಲ್ಲಿ ಏರುತ್ತಿರುವ ಸೋಂಕಿತರನ್ನು ಪರೀಕ್ಷೆ ಮಾಡಲು ಸರಿಯಾದ ಕಿಟ್​ಗಳು, ವೈದ್ಯಕೀಯ ಸೌಲಭ್ಯಗಳು ಇಲ್ಲ ಎನ್ನುವುದೂ ಸತ್ಯದ ಮಾತೇ. ಸೋಂಕಿತರನ್ನು ಪರೀಕ್ಷೆ ಹಚ್ಚಲು ಕಷ್ಟವಾಗುತ್ತಿರುವುದನ್ನು ಮನಗಂಡಿರುವ ಕೆಲ ಸಂಶೋಧಕರು ಇದೀಗ ನಾಯಿಗೆ ತರಬೇತಿ ನೀಡುತ್ತಿದ್ದಾರೆ! ಕರೊನಾ ಸೋಂಕಿತರ ಸೇವೆಯಲ್ಲಿ ಹಲವಾರು ಕಡೆಗಳಲ್ಲಿ ರೋಬಾಟ್​ಗಳನ್ನು ರೂಪಿಸಿದ್ದಾಯಿತು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಶೋಧಕರು ನಾಯಿಯ ಮೊರೆ ಹೋಗಿದ್ದಾರೆ. ಲಂಡನ್​ … Continue reading ವಾಸನೆಯಿಂದ ಕರೊನಾ ಪರೀಕ್ಷೆ ಮಾಡಲು ಬರ್ತಿವೆ ಶ್ವಾನಗಳು! ಇನ್ನು ನಾಯಿಗಳದ್ದೇ ಕಾರುಬಾರು…