ನಾ ಹೇಡಿಯಲ್ಲ, ಆದರೆ ನನ್ನ ಕ್ಷಮಿಸಿ… ಐಟಿಐ ವಿದ್ಯಾರ್ಥಿಯ ಆತ್ಮಹತ್ಯೆ ಹಿಂದಿದೆ ದಾರುಣ ಕಥೆ

ಲಖನೌ: ಮನುಷ್ಯನಿಗೆ ಮಾನಸಿಕ ನೆಮ್ಮದಿ ತುಂಬಾ ಮುಖ್ಯ. ಮಾನಸಿಕ ನೆಮ್ಮದಿ ಇಲ್ಲವಾದರೆ ಬದುಕುವುದು ಕಷ್ಟ ಸಾಧ್ಯ. ತನ್ನ ಸಂಬಂಧಿಯೊಬ್ಬರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ? ರಾಜ್ಯದ ಪ್ರತಾಪ್​ಗಢ ಸನಿಹದ ಹಳ್ಳಿಯೊಂದರ ಮೂಲದ ಐಟಿಐ ವಿದ್ಯಾರ್ಥಿ ಧಿರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಧಿರೇಂದ್ರ ಪ್ರತಾಪಗಢದಲ್ಲಿ ಐಟಿಐ ಓದುತ್ತಿದ್ದ. ಈ ವಾರಾಂತ್ಯಕ್ಕೆ ಆತ ತನ್ನ … Continue reading ನಾ ಹೇಡಿಯಲ್ಲ, ಆದರೆ ನನ್ನ ಕ್ಷಮಿಸಿ… ಐಟಿಐ ವಿದ್ಯಾರ್ಥಿಯ ಆತ್ಮಹತ್ಯೆ ಹಿಂದಿದೆ ದಾರುಣ ಕಥೆ