ಜಗನ್ನಾಥ ದೇವರಿಗೆ ಪೂಜೆ ಸಲ್ಲಿಸಿದ ಇಟಲಿ ಮಹಿಳಾ ಹಾಕಿ ತಂಡ!

ರಾಂಚಿ (ಜಾರ್ಖಂಡ್): ಇಟಲಿ ಮಹಿಳಾ ಹಾಕಿ ತಂಡವು ಇತ್ತೀಚೆಗೆ ರಾಂಚಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿತು. ಬಹುನಿರೀಕ್ಷಿತ ಎಫ್‌ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್ ಟೂರ್ನಿ ಆರಂಭಗೊಂಡಿದ್ದು, ಭಾರತ ಆತಿಥ್ಯವಹಿಸಿರುವ ಈ ಟೂರ್ನಿಗೆ ಅಮೆರಿಕ, ಜಪಾನ್, ಜೆಕ್ ಗಣರಾಜ್ಯ ಸೇರಿ 7 ವಿವಿಧ ತಂಡಗಳು ಆಗಮಿಸಿದೆ. ಇದೀಗ ಇಟಲಿ ಮಹಿಳಾ ತಂಡ ಮಹತ್ವದ ಪಂದ್ಯಕ್ಕೂ ಮುನ್ನ ಜಗನ್ನಾಥನ ದರ್ಶನ ಪಡೆದಿದೆ. ಇದನ್ನೂ ಓದಿ: ಬಾಕ್ಸ್‌ ಆಫೀಸ್‌ನಲ್ಲಿ ಹನುಮಾನ್​ ಹವಾ..ಕಾಂತಾರ, ಕೆಜಿಎಫ್‌ ದಾಖಲೆ ಮುರಿಯಿತೇ?ಸಾಂಪ್ರಾದಾಯಿಕ ಪೂಜೆ ಸಲ್ಲಿಸಿದ ಇಟಲಿ … Continue reading ಜಗನ್ನಾಥ ದೇವರಿಗೆ ಪೂಜೆ ಸಲ್ಲಿಸಿದ ಇಟಲಿ ಮಹಿಳಾ ಹಾಕಿ ತಂಡ!