ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್​!

ಗಾಂಧಿನಗರ: ಟಿವಿ ಮತ್ತು ಮೊಬೈಲ್​ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧನಗಳು. ಅದೇ ರೀತಿ ಮೊಬೈಲ್​ ಮತ್ತು ಟಿವಿಯಲ್ಲಿ ಕ್ರೈಂ ಶೋಗಳನ್ನು ನೋಡುತ್ತಿದ್ದ ಒಬ್ಬ ಯುವಕ ಪ್ರೀತಿಗಾಗಿ ಮಾಡಿದ ಕೆಲಸ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ. ಇದನ್ನೂ ಓದಿ: ತಂಗಿಗೆ ಮಾಜಿ ಪ್ರಿಯತಮ ಟಾರ್ಚರ್​ ಮಾಡ್ತಿದ್ದ; ವಿಚಾರ ತಿಳಿದ ಅಣ್ಣ ಹೀಗಾ ಮಾಡೋದು?! ಗುಜರಾತ್​ನ ಸೂರತ್​ ನಿವಾಸಿ ಸುಮಿತ್​ ಅಘೇರಾ (18) ಹೆಸರಿನ ಯುವಕ ಹೈ ಸ್ಕೂಲ್​ನಲ್ಲಿರುವಾಗ ಕರೀಶ್ಮಾ ಹೆಸರಿನ ಬಾಲಕಿಯನ್ನು ಪ್ರೀತಿಸುತ್ತಿದ್ದನಂತೆ. ಒನ್​ ವೇ … Continue reading ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್​!