ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 339% ಲಾಭ ನೀಡಿದ ಐಟಿ ಸ್ಟಾಕ್: ಅಮೆರಿಕ ಕಂಪನಿಯ ಆರ್ಡರ್​ ಸಿಗುತ್ತಿದ್ದಂತೆಯೇ ಈಗ ಷೇರುಗಳ ಖರೀದಿ ಜೋರು

ಮುಂಬೈ: ಸ್ಮಾಲ್ ಕ್ಯಾಪ್ ಕಂಪನಿಯಾದ ಸೆನ್​ಸಿಸ್​ ಟೆಕ್​ ಲಿಮಿಟೆಡ್​ (Ceinsys Tech Ltd) ಷೇರುಗಳ ಬೆಲೆ ಗುರುವಾರ ಇಂಟ್ರಾ ಡೇ ವಹಿವಾಟಿನಲ್ಲಿ 5.77% ರಷ್ಟು ಏರಿಕೆ ಕಂಡವು. ಫರ್ಗೊ ಯುಎಸ್​ಎ ಲ್ಯಾಂಡ್ ಇಂಕ್​ (Fugro USA Land Inc) ನಿಂದ ಈ ಕಂಪನಿಯು ಹೊಸ ಆರ್ಡರ್​ ಪಡೆದುಕೊಂಡ ಹಿನ್ನೆಲೆಯಲ್ಲಿ ಷೇರುಗಳ ಬೆಲೆ ಏರಿಕೆ ಕಂಡುಬಂದಿದೆ. ಗುರುವಾರ ಈ ಷೇರುಗಳ ಬೆಲೆ 598.05 ರೂ. ಮುಟ್ಟಿತು. ಈ ಕಂಪನಿಯ ಷೇರುಗಳ ಬೆಲೆ ಕಳೆದ 3-ತಿಂಗಳಲ್ಲಿ 74%; 6 ತಿಂಗಳಲ್ಲಿ … Continue reading ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 339% ಲಾಭ ನೀಡಿದ ಐಟಿ ಸ್ಟಾಕ್: ಅಮೆರಿಕ ಕಂಪನಿಯ ಆರ್ಡರ್​ ಸಿಗುತ್ತಿದ್ದಂತೆಯೇ ಈಗ ಷೇರುಗಳ ಖರೀದಿ ಜೋರು