ಡಿಜಿಟಲ್​ ಮಾರ್ಕೆಟಿಂಗ್​, ವೇಸ್ಟ್​ ಮ್ಯಾನೇಜ್​ಮೆಂಟ್​ ಕಂಪೆನಿಗಳ ಮೇಲೆ ಐಟಿ ದಾಳಿ; 70 ಕೋಟಿ ರೂ. ಬೋಗಸ್​ ಬಿಲ್ಸ್​ ಪತ್ತೆ

ಬೆಂಗಳೂರು: ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಛೇರಿಗಳುಳ್ಳ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕ್ಯಾಂಪೇನ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಸಾಲಿಡ್​ ವೇಸ್ಟ್​ ಮ್ಯಾನೇಜ್​ಮೆಂಟ್​ ಕಂಪೆನಿಗಳ ಮೇಲೆ ಐಟಿ ದಾಳಿ ನಡೆದಿದೆ. ಈ ಕಂಪೆನಿಗಳು ಕೋಟ್ಯಂತರ ರೂಪಾಯಿ ಐಟಿ ಅವ್ಯವಹಾರ ಮಾಡಿರುವ ಪ್ರಾಥಮಿಕ ಪುರಾವೆ ಸಿಕ್ಕಿದ್ದು, ತನಿಖೆ ಮತ್ತು ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಐಟಿ ಇಲಾಖೆ ತಿಳಿಸಿದೆ. ಇದೇ ತಿಂಗಳ 12 ರಂದು ಆರಂಭಿಸಿ ಬೆಂಗಳೂರು, ಸೂರತ್, ಮೊಹಾಲಿ ಸೇರಿದಂತೆ ಏಳು ಕಡೆ ದಾಳಿ ಮತ್ತು ಶೋಧ … Continue reading ಡಿಜಿಟಲ್​ ಮಾರ್ಕೆಟಿಂಗ್​, ವೇಸ್ಟ್​ ಮ್ಯಾನೇಜ್​ಮೆಂಟ್​ ಕಂಪೆನಿಗಳ ಮೇಲೆ ಐಟಿ ದಾಳಿ; 70 ಕೋಟಿ ರೂ. ಬೋಗಸ್​ ಬಿಲ್ಸ್​ ಪತ್ತೆ