ಇಸ್ರೋದಿಂದ ಹೊಸ ಎಸ್​ಎಸ್​ಎಲ್​ವಿ-ಡಿ2 ರಾಕೆಟ್​ ಉಡಾವಣೆ ಯಶಸ್ವಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸ್ಮಾಲ್ ಸ್ಯಾಟ್​ಲೈಟ್ ಲಾಂಚ್ ವೆಹಿಕಲ್-ಡಿ2 (ಎಸ್​ಎಸ್​ಎಲ್​ವಿ) ಹೆಸರಿನ ಹೊಸ ರಾಕೆಟ್​ ಶುಕ್ರವಾರ (ಫೆ.10) ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಆಂಧ್ರ ಪ್ರದೇಶದ ಶ್ರಿಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್​ನಿಂದ ಎರಡನೇ ಬಾರಿಗೆ ಸುಮಾರು 120 ಟನ್ ತೂಕದ 34 ಮೀಟರ್ ಎತ್ತರದ ಎಸ್​ಎಸ್​ಎಲ್​ವಿ-ಡಿ2 ರಾಕೆಟ್ ಅನ್ನು ಶುಕ್ರವಾರ ಬೆಳಗ್ಗೆ ಸರಿಯಾಗಿ 9.18ಕ್ಕೆ ಆಗಸಕ್ಕೆ ಚಿಮ್ಮಿತು. 15 ನಿಮಿಷಗಳ ಯಾತ್ರೆಯೊಳಗೆ ರಾಕೆಟ್ ಮೂರು ಉಪಗ್ರಹಗಳನ್ನು ಭೂಮಿಯಿಂದ 450 … Continue reading ಇಸ್ರೋದಿಂದ ಹೊಸ ಎಸ್​ಎಸ್​ಎಲ್​ವಿ-ಡಿ2 ರಾಕೆಟ್​ ಉಡಾವಣೆ ಯಶಸ್ವಿ