ಇಸ್ರೇಲ್​- ಪ್ಯಾಲೆಸ್ತೀನ್‌ ಯುದ್ಧ ವಿಶ್ವಶಾಂತಿಗೆ ಧಕ್ಕೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಕಳವಳ

ನ್ಯೂಯಾರ್ಕ್: ಇಸ್ರೇಲ್ – ಹಮಾಸ್​ ನಡುವಿನ ಘರ್ಷಣೆ ಅಂತ್ಯವಾಗಬೇಕಾದರೆ ಸ್ವತಂತ್ರ ಪ್ಯಾಲೆಸ್ತೀನ್‌ ಏರ್ಪಡಬೇಕು. ಇಲ್ಲವಾದರೆ ವಿಶ್ವಶಾಂತಿಗೆ ಧಕ್ಕೆ ಬರಲಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ. ಇದನ್ನೂ ಓದಿ: ‘I.N.D.I.A’ ಕೂಟದಿಂದ ಹೊರಬಂದ ಮಮತಾ: ‘ಕೈ’ಗೆ ಬಿಗ್ ಶಾಕ್​ ​​​-ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಹೋರಾಟ! ಮಂಗಳವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಧೋರಣೆ ಬದಲಾಗದಿದ್ದಲ್ಲಿ ವಿಶ್ವಶಾಂತಿಗೆ ಸವಾಲಾಗಿರುವ ಉಭಯ ದೇಶಗಳ ನಡುವಿನ ಸಂಘರ್ಷ … Continue reading ಇಸ್ರೇಲ್​- ಪ್ಯಾಲೆಸ್ತೀನ್‌ ಯುದ್ಧ ವಿಶ್ವಶಾಂತಿಗೆ ಧಕ್ಕೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಕಳವಳ