ಇವರೇ ನೋಡಿ ಇಸ್ರೇಲ್​ ಪಡೆಯ 5 ಪ್ರಮುಖ ಟಾರ್ಗೆಟ್​: ಹಮಾಸ್​ ನಾಯಕರ ಹತ್ಯೆಗೆ ಪಣ ​ತೊಟ್ಟ ಐಡಿಎಫ್

ಜೆರುಸಲೇಂ: ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವಿನ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಕದನ ಕಾರ್ಮೋಡ ತಿಳಿಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಹಮಾಸ್​ ಉಗ್ರರ ಮೇಲಿನ ಪ್ರತೀಕಾರದ ದಾಳಿಯನ್ನು ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್​)ಗಳು ತೀವ್ರಗೊಳಿಸಿವೆ. ಹಮಾಸ್​ ಅನ್ನು ಸಂಪೂರ್ಣ ನಾಶ ಮಾಡುವವರೆಗೂ ನಾವು ನಿಲ್ಲುವುದಿಲ್ಲ ಎಂದು ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು ಸ್ಪಷ್ಟವಾಗಿ ಹೇಳಿದ್ದಾರೆ. ಈವರೆಗೂ ಹಮಾಸ್ ಸಂಘಟನೆಯ ಏಳು ಹಿರಿಯ ನಾಯಕರನ್ನು ಕೊಂದಿರುವ ಇಸ್ರೇಲ್​ ಪಡೆ, ಉಳಿದ ಪ್ರಮುಖ ಐವರು ಹಮಾಸ್​ ನಾಯಕರ … Continue reading ಇವರೇ ನೋಡಿ ಇಸ್ರೇಲ್​ ಪಡೆಯ 5 ಪ್ರಮುಖ ಟಾರ್ಗೆಟ್​: ಹಮಾಸ್​ ನಾಯಕರ ಹತ್ಯೆಗೆ ಪಣ ​ತೊಟ್ಟ ಐಡಿಎಫ್