ಲೈವ್ ಪಂದ್ಯದ ವೇಳೆ ‘ಧಮ್’ ಹೊಡೆದ ಪಾಕ್ ಆಟಗಾರ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

ಪಾಕಿಸ್ತಾನ: ಪಾಕಿಸ್ತಾನ್ ಸೂಪರ್ ಲೀಗ್ 2024 (PSL 2024) ರ ಫೈನಲ್‌ನಲ್ಲಿ ಅತ್ಯಂತ ಮುಜುಗರದ ದೃಶ್ಯವೊಂದು ಕಂಡುಬಂದಿದೆ. ಇಸ್ಲಾಮಾಬಾದ್ ಯುನೈಟೆಡ್‌ನ ಸ್ಟಾರ್ ಆಲ್‌ರೌಂಡರ್ ಇಮಾದ್ ವಾಸಿಮ್ ಪಿಎಸ್‌ಎಲ್ ಚಾಂಪಿಯನ್. ಆದರೆ ಅವರು ಲೈವ್ ಫೈನಲ್‌ನಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಡ್ರೆಸ್ಸಿಂಗ್ ರೂಮ್‌ಗಳು ಕ್ರಿಕೆಟ್ ಆಟಗಾರರು ಒಟ್ಟಿಗೆ ಕುಳಿತು ಅನೇಕ ಒಳ್ಳೆಯ ಕೆಲಸಗಳನ್ನು ಮಾಡುವ ಸ್ಥಳಗಳಾಗಿವೆ. ಆದರೆ ಇಮಾದ್ ವಾಸಿಮ್ ಇಲ್ಲಿ ಸಿಗರೇಟ್ ಸೇದಿದ್ದಾರೆ. ಇಮಾದ್‌ರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continue reading ಲೈವ್ ಪಂದ್ಯದ ವೇಳೆ ‘ಧಮ್’ ಹೊಡೆದ ಪಾಕ್ ಆಟಗಾರ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ