ಹಿಂದೂ, ಋಷಿ-ಮುನಿಗಳು ಅಶ್ಲೀಲ ಪ್ರಿಯರು ಎಂದ ನಟಿ! ಇಸ್ಕಾನ್​ನಿಂದ ದೂರು ದಾಖಲು

ಮುಂಬೈ: ಪ್ರಾಚೀನ ಹಿಂದೂ ಸಂತರು ತಮ್ಮ ರಹಸ್ಯ ಚಟುವಟಿಕೆಗಳನ್ನು ಮರೆಮಾಡಲು ಸಂಸ್ಕೃತದಂಥ ಭಾಷೆಗಳನ್ನು ಬಳಸಿಕೊಂಡಿದ್ದಾರೆ. ಇವರು ಕಾಮಪ್ರಚೋದಕ ಪಠ್ಯಗಳನ್ನು ಬರೆಯಲು ಸಂಸ್ಕೃತ ಭಾಷೆಯ ನೆರವು ಪಡೆದಿದ್ದಾರೆ ಎಂದು ನಟಿಯೊಬ್ಬಳು ಟೀ.ವಿ ಚಾನೆಲ್​ನಲ್ಲಿ ಹೇಳಿಕೆ ನೀಡುವ ಮೂಲಕ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದಾಳೆ. ಶೆಮರೂ ಮನರಂಜನಾ ಚಾನೆಲ್​ನ ನಿರೂಪಕಿಯಾಗಿರುವ ಸುರ್ಲೀನ್​ ಕೌರ್​ ಕಾರ್ಯಕ್ರಮವೊಂದರಲ್ಲಿ ಈ ರೀತಿ ಹೇಳಿದ್ದಾಳೆ. ಹಿಂದೂಗಳು ಅಂತರ್ಗತವಾಗಿ ಅಶ್ಲೀಲ ಪ್ರಿಯರು ಎಂದು ಹೇಳಿರುವ ಆಕೆ, ಖಜುರಾಹೊದಲ್ಲಿನ ಶಿಲ್ಪಗಳನ್ನು ಗೇಲಿ ಮಾಡುವ ಮೂಲಕ ಹಿಂದೂ ಧರ್ಮದ ಬಗ್ಗೆ … Continue reading ಹಿಂದೂ, ಋಷಿ-ಮುನಿಗಳು ಅಶ್ಲೀಲ ಪ್ರಿಯರು ಎಂದ ನಟಿ! ಇಸ್ಕಾನ್​ನಿಂದ ದೂರು ದಾಖಲು