ಬಿಬಿಎಲ್‌ನಲ್ಲಿ ಡಬಲ್ ಮೀನಿಂಗ್ ಕಾಮೆಂಟರಿಯಿಂದ ಸುದ್ದಿಯಾದ ಇಶಾ ಗುಹಾ!

ಮೆಲ್ಬೋರ್ನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಇಶಾ ಗುಹಾ ನಿವೃತ್ತಿಯ ನಂತರದಲ್ಲಿ ವೀಕ್ಷಕ ವಿವರಣೆಗಾರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಐಪಿಎಲ್‌ನಲ್ಲೂ ಕೆಲಸ ಮಾಡಿರುವ ಭಾರತ ಮೂಲದ ಇಶಾ ಗುಹಾ, ಇದೀಗ ಆಸ್ಟ್ರೇಲಿಯಾದ ಟಿ20 ಟಿ20 ಟೂರ್ನಿ ಬಿಗ್ ಬಾಷ್ ಲೀಗ್‌ನಲ್ಲಿ (ಬಿಬಿಎಲ್) ಕಾಮೆಂಟರಿ ನೀಡುತ್ತಿದ್ದಾರೆ. ಈ ವೇಳೆ ಅವರು ಆಡಿದ ಡಬಲ್ ಮೀನಿಂಗ್ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅದರ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳೂ ಪರ-ವಿರೋಧದ ಮಾತುಗಳನ್ನು … Continue reading ಬಿಬಿಎಲ್‌ನಲ್ಲಿ ಡಬಲ್ ಮೀನಿಂಗ್ ಕಾಮೆಂಟರಿಯಿಂದ ಸುದ್ದಿಯಾದ ಇಶಾ ಗುಹಾ!