ಈ ಸ್ಟಾರ್ ಕ್ರಿಕೆಟಿಗರಿಗೆ ಇದುವೇ ಕೊನೆಯ ಐಪಿಎಲ್?

ಬೆಂಗಳೂರು: ಕರೊನಾ ವೈರಸ್ 2ನೇ ಅಲೆಯ ನಡುವೆಯೂ ದೇಶದಲ್ಲಿ ಐಪಿಎಲ್ 14ನೇ ಆವೃತ್ತಿಗೆ ಭರದ ಸಿದ್ಧತೆಗಳು ಸಾಗಿವೆ. ಎಲ್ಲ ತಂಡಗಳು ಈಗಾಗಲೆ ಕಠಿಣ ಅಭ್ಯಾಸದ ಮೂಲಕ ಟೂರ್ನಿಗೆ ಸಜ್ಜಾಗುತ್ತಿವೆ. ಈ ಪೈಕಿ ಕೆಲ ತಂಡಗಳ ಆಟಗಾರರಿಗೆ ಇದು ಕೊನೆಯ ಐಪಿಎಲ್ ಆದರೂ ಅಚ್ಚರಿ ಇಲ್ಲವೆನಿಸಿದೆ. ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕೆಲ ಹಿರಿಯ ಕ್ರಿಕೆಟಿಗರು, ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಮತ್ತೆ ಆಡುತ್ತಾರೆ ಎಂಬ ಬಗ್ಗೆ ಯಾವುದೇ ಗ್ಯಾರಂಟಿ ನೀಡಲಾಗದು. ಈ ವರ್ಷದ ಅವರ ನಿರ್ವಹಣೆಯೂ ಅವರ … Continue reading ಈ ಸ್ಟಾರ್ ಕ್ರಿಕೆಟಿಗರಿಗೆ ಇದುವೇ ಕೊನೆಯ ಐಪಿಎಲ್?