ಪ್ರಭಾಸ್ ಚಿತ್ರಕ್ಕೆ ಚುನಾವಣಾ ಶಾಕ್.. ಕಲ್ಕಿ ಬಿಡುಗಡೆ ಮುಂದೂಡಿಕೆ?

ಹೈದರಾಬಾದ್​: ಟಾಲಿವುಡ್​ನ ಪ್ರಮುಖ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಬ್ಯಾನರ್‌ನ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿರ್ಮಾಣವಾಗುತ್ತಿರುವ ಬಹುತಾರಾಗಣದ ಪ್ರತಿಷ್ಠಿತ ಚಿತ್ರ ಕಲ್ಕಿ 2898 ಚುನಾವಣೆ ಪ್ರಯುಕ್ತ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆ ಎಫೆಕ್ಟ್.. ಪರೀಕ್ಷೆ ಮುಂದೂಡಿಕೆ? ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರೆಬೆಲ್ ಸ್ಟಾರ್ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದ್ಧೂರಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಮೇ … Continue reading ಪ್ರಭಾಸ್ ಚಿತ್ರಕ್ಕೆ ಚುನಾವಣಾ ಶಾಕ್.. ಕಲ್ಕಿ ಬಿಡುಗಡೆ ಮುಂದೂಡಿಕೆ?