ಆರೋಗ್ಯದ ದೃಷ್ಟಿಯಿಂದ ‘ಮಾಸ್ಕ್’ ಧರಿಸುವುದು ಅಷ್ಟೊಂದು ಮುಖ್ಯವೇ.?

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕರೊನಾ ಪರಿಸ್ಥಿತಿಯಿಂದ ಹೊರಬಂದಿರುವ ಜನರಿಗೆ ಮತ್ತೆ ಕೋವಿಡ್‌ 19 ಆತಂಕ ಎದುರಾಗಿದೆ. ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ವೈರಸ್​​ನಿಂದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಹೀಗಾಗಿ ಈ ಕುರಿತಾಗಿ ನಾವು ಇಂದಿನಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಕರೊನಾ ಅಟ್ಟಹಾಸ ಮೇರೆಯುತ್ತಿದ್ದ ವೇಳೆ ಜನರು ಮುಖಕ್ಕೆ ಮಾಸ್ಕ್​ ಇಲ್ಲದೆ ಹೊರಗೆ ಬರುತ್ತಿರಲಿಲ್ಲ. ಮನೆಯಿಂದ ಆಚೆ ಕಾಲಿಡುವ ಮುನ್ನ ಮಾಸ್ಕ್ ಧರಿಸಿನೇ ರಸ್ತೆಗೆ ಕಾಲಿಡುತ್ತಿದ್ದರು. ರಸ್ತೆಯಲ್ಲಿ ಓಡಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಇರುವಾಗ ಮಾಸ್ಕ್​​ ಬಳಕೆ ಮಾಡುತ್ತಿದ್ದರು. ಆರೋಗ್ಯದ … Continue reading ಆರೋಗ್ಯದ ದೃಷ್ಟಿಯಿಂದ ‘ಮಾಸ್ಕ್’ ಧರಿಸುವುದು ಅಷ್ಟೊಂದು ಮುಖ್ಯವೇ.?