ಐಪಿಎಲ್‌ಗೆ ಇಲ್ಲವೇ ಆತ್ಮನಿರ್ಭರ್?

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಉತ್ಪನ್ನಗಳ ಹೆಚ್ಚಿನ ಬಳಕೆಗಾಗಿ ‘ಆತ್ಮನಿರ್ಭರ್’ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಐಪಿಎಲ್ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವ ಬಿಸಿಸಿಐ ಯೋಜನೆಗೆ ಸಮ್ಮತಿಸುವುದೇ ಎಂಬ ಬಗ್ಗೆ ಅನುಮಾನಗಳಿವೆ. ಟೂರ್ನಿ ವಿದೇಶದಲ್ಲಿ ಆಯೋಜನೆಗೊಂಡರೆ ದೇಶದ ವರ್ಚಸ್ಸಿಗೂ ಹೊಡೆತ ಬೀಳಲಿರುವುದು ಗಮನಾರ್ಹ. 2009 ಮತ್ತು 2014ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆಯ ವೇಳೆ ಐಪಿಎಲ್‌ಗೆ ಭದ್ರತೆ ಒದಗಿಸಲು ನಿರಾಕರಿಸಲಾಗಿತ್ತು. ಇದರಿಂದ ಟೂರ್ನಿ … Continue reading ಐಪಿಎಲ್‌ಗೆ ಇಲ್ಲವೇ ಆತ್ಮನಿರ್ಭರ್?