ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?

ಜಮ್ಮು: ಅರಸೊತ್ತಿಗೆ ಅನುಭವಿಸುತ್ತಿದ್ದವರಿಗೆ ಎಲ್ಲ ಸುಖ- ವೈಭೋಗಗಳು ತಮ್ಮ ಕಾಲಡಿಯಲ್ಲಿಯೇ ಇರಬೇಕೆಂಬ ಹಂಬಲ. ತಾವಿರುವ ಸ್ಥಳದಲ್ಲಿ ವಾತಾವರಣ, ಹವಾಮಾನ ಬದಲಾವಣೆಯನ್ನು ತಾಳಿಕೊಳ್ಳುವುದು ಅವರಿಗೆ ಅಪಥ್ಯವಾಗಿತ್ತು. ಹೀಗಾಗಿ, ಎಲ್ಲ ಅನುಕೂಲವಿದ್ದ ಸ್ಥಳದಿಂದ ಅಧಿಕಾರ ಚಲಾಯಿಸುತ್ತಿದ್ದರು. ಪ್ರಜೆಗಳು ಮಾತ್ರ ಇದ್ದಲ್ಲಿಯೇ ಇದ್ದು, ಸಂಕಷ್ಟವನ್ನು ಅನುಭವಿಸಬೇಕಾಗಿತ್ತು. ಇಂಥ ಉದ್ದೇಶಗಳಿಗಾಗಿಯೇ ಹುಟ್ಟಿಕೊಂಡಿದ್ದು ಬೇಸಿಗೆ ಅರಮನೆ, ಬೇಸಿಗೆ ರಾಜಧಾನಿ ಇತ್ಯಾದಿ. ಇತಿಹಾಸದಲ್ಲಿ ಹಲವು ರಾಜರು ಇದಕ್ಕೆ ಉದಾಹರಣೆಯಾಗಿ ಸಿಗುತ್ತಾರೆ. ಆದರೆ, ಅದು ರಾಜರಾಳ್ವಿಕೆಯ ಕಾಲವಾಯ್ತು… ಈಗೇಕೆ ಆ ಮಾತು ಅಂತೀರಾ… ಕಳೆದ 148 ವರ್ಷಗಳಿಂದ … Continue reading ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?