ಬಿಯರ್​ ಕುಡಿದ್ರೆ ಕಿಡ್ನಿ ಸ್ಟೋನ್​ ನಿವಾರಣೆಯಾಗುತ್ತಾ? ಆರೋಗ್ಯ ತಜ್ಞರು ಹೇಳುವುದೇನು? ಇಲ್ಲಿದೆ ಮಹತ್ವದ ಮಾಹಿತಿ…

ಮೂತ್ರಪಿಂಡದ ಕಲ್ಲುಗಳು ಅಥವಾ ಕಿಡ್ನಿ ಸ್ಟೋನ್ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲವರು ಇದರಿಂದ ತೀವ್ರ ನೋವಿನಿಂದ ಬಳಲುತ್ತಿದ್ದಾರೆ. ತಕ್ಷಣ ಪರಿಹಾರಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕಗಳನ್ನೂ ಆಶ್ರಯಿಸಿದ್ದಾರೆ. ಆದರೆ, ಈ ನೋವು ನಿವಾರಕಗಳ ಪರಿಹಾರ ತಾತ್ಕಾಲಿಕ ಮತ್ತು ಕೆಲವೇ ಸಮಯದಲ್ಲಿ ಮತ್ತೆ ನೋವು ಕಾಣಿಕೊಳ್ಳುತ್ತದೆ. ಹೀಗಾಗಿ ಕೆಲವರು ನೋವು ಕಡಿಮೆ ಮಾಡಿಕೊಳ್ಳಲು ಆಲ್ಕೋಹಾಲ್ ಅಥವಾ ಬಿಯರ್ ಸಹ ಸೇವಿಸುತ್ತಾರೆ. ಕೆಲವರು ಬಿಯರ್​ ಒಳ್ಳೆಯದು ಎಂದು ನಂಬಿದ್ದಾರೆ. ಹಾಗಾದರೆ, ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು … Continue reading ಬಿಯರ್​ ಕುಡಿದ್ರೆ ಕಿಡ್ನಿ ಸ್ಟೋನ್​ ನಿವಾರಣೆಯಾಗುತ್ತಾ? ಆರೋಗ್ಯ ತಜ್ಞರು ಹೇಳುವುದೇನು? ಇಲ್ಲಿದೆ ಮಹತ್ವದ ಮಾಹಿತಿ…