ಇಡ್ಲಿ-ರಾಜ್ಮಾ ಪ್ರಕೃತಿಯ ವೈರಿಗಳಾದರೆ ಆಲೂ ಪರೋಟ ಉತ್ತಮವೇ…ಈ ಹೊಸ ಸಂಶೋಧನೆಯಿಂದ ಹೊರ ಬಂತು ಸೀಕ್ರೆಟ್!

ನವದೆಹಲಿ: ಭಾರತದ ಇಡ್ಲಿ, ಚನ್ನ ಮಸಾಲ, ರಾಜ್ಮಾ ಮತ್ತು ಚಿಕನ್ ಜಲ್ಫ್ರೇಜಿ…ಜೀವವೈವಿಧ್ಯಕ್ಕೆ ಹೆಚ್ಚು ಹಾನಿ ಮಾಡುವ ಟಾಪ್ 25 ಭಕ್ಷ್ಯಗಳಲ್ಲಿ ಸೇರಿಸಲಾಗಿದೆ. ಪ್ರಪಂಚದಾದ್ಯಂತ 151 ಜನಪ್ರಿಯ ಭಕ್ಷ್ಯಗಳ ಕುರಿತು ಅಧ್ಯಯನ ಮಾಡಿದ ನಂತರ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ವಿಜ್ಞಾನಿಗಳ ಪ್ರಕಾರ, ಜೀವವೈವಿಧ್ಯಕ್ಕೆ ಹೆಚ್ಚು ಹಾನಿ ಮಾಡುವ ಭಕ್ಷ್ಯವೆಂದರೆ ಸ್ಪೇನ್‌ನ ಹುರಿದ ಕುರಿಮರಿ ರೆಸಿಪಿ ಲೆಚಾಜೊ. ಲೆಚಾಜೊ ನಂತರ, ಬ್ರೆಜಿಲ್‌ನ ಮಾಂಸಾಹಾರಿ ಭಕ್ಷ್ಯಗಳು. ಇದರ ನಂತರ, ಇಡ್ಲಿ ಆರನೇ ಸ್ಥಾನದಲ್ಲಿ ಮತ್ತು ರಾಜ್ಮಾ ಏಳನೇ ಸ್ಥಾನದಲ್ಲಿದೆ. ಸಸ್ಯಾಹಾರಿ … Continue reading ಇಡ್ಲಿ-ರಾಜ್ಮಾ ಪ್ರಕೃತಿಯ ವೈರಿಗಳಾದರೆ ಆಲೂ ಪರೋಟ ಉತ್ತಮವೇ…ಈ ಹೊಸ ಸಂಶೋಧನೆಯಿಂದ ಹೊರ ಬಂತು ಸೀಕ್ರೆಟ್!