ಭರ್ಜರಿ ಸಿಕ್ಸರ್: ಸ್ಟೇಡಿಯಂ ಆಚೆಯಿದ್ದ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಕೆವಿನ್​ ಒಬ್ರೆಯನ್​!

ನವದೆಹಲಿ: ಐರ್ಲೆಂಡ್​ ತಂಡದ ಕೆವಿನ್​ ಒಬ್ರೆಯನ್​ ಓರ್ವ ಅದ್ಭುತ ಬ್ಯಾಟ್ಸ್​ಮನ್​ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದೀಗ ತಮ್ಮ ಸ್ಫೋಟಕ ಆಟದಿಂದಲೇ ಕೆವಿನ್,​ ಕ್ರಿಕೆಟ್​ನಲ್ಲಿ ವಿಶೇಷತೆಯೊಂದನ್ನು ಮೆರೆದಿದ್ದಾರೆ. ಭರ್ಜರಿ ಸಿಕ್ಸರ್​ ಮೂಲಕ ತಮ್ಮದೇ ಕಾರಿನ ಕಿಟಕಿ ಗಾಜನ್ನು ಪುಡಿಪುಡಿ ಮಾಡಿದ್ದಾರೆ. ಇದನ್ನೂ ಓದಿ: ಚಳ್ಳಕೆರೆಯಲ್ಲಿ ಚಂದ್ರನ ಕುಳಿಗಳನ್ನು ಸೃಷ್ಟಿಸಲು ಇಸ್ರೋ ಪ್ಲ್ಯಾನ್​: ಚಂದ್ರಯಾನ-3ಗೆ ಭರ್ಜರಿ ಸಿದ್ಧತೆ! ಕೆವಿನ್​ ಎಂತಹ ಆಟಗಾರನ ಎನ್ನುವುದಕ್ಕೆ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯೇ ಸಾಕ್ಷಿ.​ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ … Continue reading ಭರ್ಜರಿ ಸಿಕ್ಸರ್: ಸ್ಟೇಡಿಯಂ ಆಚೆಯಿದ್ದ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಕೆವಿನ್​ ಒಬ್ರೆಯನ್​!