IRCTC ಮೂಲಕ ನೀವು ರೈಲು ಮಾತ್ರವಲ್ಲದೆ ಹೋಟೆಲ್ ಸಹ ಬುಕ್ ಮಾಡಬಹುದು!

ಬೆಂಗಳೂರು: ಭಾರತೀಯ ರೈಲ್ವೆ ಮೂಲಕ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಕೆಲವರು ತಮ್ಮ ಮನೆಗೆ ತೆರಳಲು ರೈಲನ್ನು ಬಳಸಿದರೆ, ಮತ್ತೆ ಕೆಲವರು ಪ್ರವಾಸಕ್ಕೆ ರೈಲನ್ನು ಬಳಸುತ್ತಾರೆ. ಅಂದಹಾಗೆ ರೈಲುಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳ ಮಾಹಿತಿಯನ್ನು IRCTC ತನ್ನ ವೆಬ್‌ಸೈಟ್‌ನಲ್ಲಿ ನೀಡಿದೆ. ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ನೀವು IRCTC ವೆಬ್‌ಸೈಟ್‌ಗೆ ಹಲವು ಬಾರಿ ಭೇಟಿ ನೀಡಿರಬೇಕು. ಆದರೆ ನೀವು ಇಲ್ಲಿಂದ ಹೋಟೆಲ್‌ಗಳನ್ನು ಸಹ ಬುಕ್ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?. ಹೌದು, IRCTC ವೆಬ್‌ಸೈಟ್‌ನಿಂದ ಹೋಟೆಲ್ ಅನ್ನು … Continue reading IRCTC ಮೂಲಕ ನೀವು ರೈಲು ಮಾತ್ರವಲ್ಲದೆ ಹೋಟೆಲ್ ಸಹ ಬುಕ್ ಮಾಡಬಹುದು!